admin
January 22, 2021
ಸುದ್ದಿ ಕಣಜ.ಕಾಂ ಶಿವಮೊಗ್ಗ: ಗುರುವಾರ ರಾತ್ರಿ ಮಲೆನಾಡನ್ನೇ ನಡುಗಿಸಿದ್ದ ಭೀಕರ ಸ್ಫೋಟಕ್ಕೆ ಐದು ಜನ ಬಲಿಯಾಗಿದ್ದು, ಅವರೆಲ್ಲರ ಶವಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಗುರುವಾರ ರಾತ್ರಿಯೇ ಪೊಲೀಸರು ಸ್ಫೋಟವಾದ...