admin
February 9, 2021
ಸುದ್ದಿ ಕಣಜ.ಕಾಂ ಹೊಸನಗರ: ಪಟ್ಟಣದ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿಯ ವರ್ಷಾವಧಿ ಜಾತ್ರೆಗೆ ಮಂಗಳವಾರ ಚಾಲನೆ ದೊರೆತಿದೆ. ಜಾತ್ರಾ ಮಹೋತ್ಸವವು 9 ದಿನ ನಡೆಯಲಿದ್ದು, ಮಂಗಳವಾರ ಅಮ್ಮನವರ ಉಡಿ ತುಂಬಿ...