ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸಕ್ರೆಬೈಲು ಆನೆಬಿಡಾರ( Sakrebailu elephant camp)ದಲ್ಲಿ ಖುಷಿಯ ವಾತಾವರಣ ಮನೆ ಮಾಡಿದೆ. ಇದಕ್ಕೆ ಕಾರಣ, ಹೊಸ ಅತಿಥಿಯ ಆಗಮನ. ಉತ್ತರ ಪ್ರದೇಶ(UP), ಮಧ್ಯಪ್ರದೇಶ(MP) ಸೇರಿದಂತೆ ಹಲವೆಡೆ ಆನೆಗಳ ಸ್ಥಳಾಂತರ […]