ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಶಿ ಅಡಿಕೆ ಬೆಲೆಯು ಸಿರಸಿ (sirsi) ಮತ್ತು ಸಿದ್ದಾಪುರ(Siddapura)ದಲ್ಲಿ ಬುಧವಾರ ಏರಿಕೆ ಕಂಡಿದೆ. ಪ್ರತಿ ಕ್ವಿಂಟಾಲಿಗೆ ಸಿರಸಿಯಲ್ಲಿ 109 ರೂ. ಹಾಗೂ ಸಿದ್ದಾಪುರದಲ್ಲಿ 250 ರೂ. ಹೆಚ್ಚಳವಾಗಿದೆ. ಇನ್ನುಳಿದ ಮಾರುಕಟ್ಟೆಗಳಲ್ಲಿ ಇಂದಿನ ಬೆಲೆ ಕೆಳಗಿನಂತಿದೆ.
READ | ಸೆ.5ರಂದು ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯಲ್ಲಿ ಏರಿಕೆ, ಉಳಿದೆಡೆ ಎಷ್ಟಿದೆ ರೇಟ್?
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಂದಾಪುರ | ಹಳೆ ಚಾಲಿ | 43500 | 47000 |
ಕುಂದಾಪುರ | ಹೊಸ ಚಾಲಿ | 37000 | 41500 |
ತುಮಕೂರು | ರಾಶಿ | 46100 | 48500 |
ಪುತ್ತೂರು | ನ್ಯೂ ವೆರೈಟಿ | 34000 | 45000 |
ಬಂಟ್ವಾಳ | ಕೋಕ | 13000 | 25000 |
ಬಂಟ್ವಾಳ | ನ್ಯೂ ವೆರೈಟಿ | 28000 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 48500 |
ಮಡಿಕೇರಿ | ರಾಶಿ | 43339 | 43339 |
ಸಿದ್ಧಾಪುರ | ಕೆಂಪುಗೋಟು | 33119 | 34119 |
ಸಿದ್ಧಾಪುರ | ಕೋಕ | 30199 | 34499 |
ಸಿದ್ಧಾಪುರ | ಚಾಲಿ | 37799 | 41599 |
ಸಿದ್ಧಾಪುರ | ತಟ್ಟಿಬೆಟ್ಟೆ | 39399 | 47299 |
ಸಿದ್ಧಾಪುರ | ಬಿಳೆ ಗೋಟು | 33619 | 35599 |
ಸಿದ್ಧಾಪುರ | ರಾಶಿ | 46699 | 48799 |
ಸಿರಸಿ | ಕೆಂಪುಗೋಟು | 22199 | 35161 |
ಸಿರಸಿ | ಚಾಲಿ | 37309 | 42309 |
ಸಿರಸಿ | ಬೆಟ್ಟೆ | 38599 | 45369 |
ಸಿರಸಿ | ಬಿಳೆ ಗೋಟು | 27199 | 36426 |
ಸಿರಸಿ | ರಾಶಿ | 46308 | 49508 |