Akhilesh Hr
May 1, 2023
ಸುದ್ದಿ ಕಣಜ.ಕಾಂ ಸಾಗರ SAGAR: ತಾಲೂಕು ಕಾರ್ಗಲ್ ಸಮೀಪದ ಹೆನ್ನೀ ಜಾಡ್ಗಲ್ ಬಳಿಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಢೀರ್ ಮಾಡಿದೆ. ಗಾಯಗೊಂಡಾತನನ್ನು ಜಾಡಗಲ್ ತಿಮ್ಮನಾಯಕ ಎಂದು ಗುರುತಿಸಲಾಗಿದೆ....