ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ವಿದ್ಯಾರ್ಥಿಗಳೇ ಭಯ ಬೇಡ. ಆತ್ಮಸ್ಥೈರ್ಯದಿಂದ ಪರೀಕ್ಷೆಗಳನ್ನು ಎದುರಿಸಿ. ಯಾವುದಕ್ಕೂ ಗಡಿಬಿಡಿ ಬೇಡ. ಮನಸ್ಸು ಪ್ರಶಾಂತವಾಗಿಟ್ಟುಕೊಳ್ಳಿ. ಪ್ರಶ್ನೆಗೆ ಉತ್ತರ ಗೊತ್ತಿರದಿದ್ದರೂ ಚಿಂತೆ ಬೇಡ. ಸಮರ್ಥವಾಗಿ ಉತ್ತರಿಸಬಲ್ಲವುಗಳನ್ನು ಮೊದಲು ದುಂಡು ಅಕ್ಷರದಲ್ಲಿ […]