admin
November 3, 2020
ಸುದ್ದಿ ಕಣಜ.ಕಾಂ ಇನ್ನೊ0ದು ತಿಂಗಳು ಕಳೆದಿದ್ದರೆ ಮನೆಗೊಂದು ಅತಿಥಿ ಆಗಮಿಸುತ್ತಿತ್ತು. ಆದರೆ, ವಿಧಿಯ ಆಟದ ಮುಂದೆ ಅದ್ಯಾವುದೂ ನಡೆಯಲಿಲ್ಲ. ಯಮಸ್ವರೂಪಿ ಕೆಎಸ್’ಆರ್’ಟಸಿ ಬಸ್ ಈ ಎಲ್ಲ ಖುಷಿಯನ್ನು ಕ್ಷಣಾರ್ಧದಲ್ಲಿಯೇ ಕಸಿದುಕೊಂಡಿದೆ. ಆಗಿದ್ದೇನು?:...