admin
January 5, 2021
ಸುದ್ದಿ ಕಣಜ.ಕಾಂ ಶಿವಮೊಗ್ಗ: ಬೊಮ್ಮನಕಟ್ಟೆ ಜಿ ಬ್ಲಾಕ್ ನಲ್ಲಿ ಪತ್ನಿಯ ಕತ್ತು ಹಿಸುಕಿ ಪತಿಯೇ ಕೊಲೆ ಮಾಡಿರುವ ಘಟನೆ ನಡೆದಿದೆ. ರಜಿಯಾ ಬಾನು ಎಂಬಾಕೆಯೇ ಮೃತಪಟ್ಟವಳು. ಪತಿ ಅಲ್ಲಾಭಕ್ಷ ಎಂಬಾತ ಪತ್ನಿಯನ್ನು...