Akhilesh Hr
November 3, 2022
ಸುದ್ದಿ ಕಣಜ.ಕಾಂ | JOB JUNCTION ಶಿವಮೊಗ್ಗ(shivamogga): ಪಶುವೈದ್ಯಕೀಯ ಮಹಾವಿದ್ಯಾಲಯ(Veterinary college)ವು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಪ್ರಾಣಿ ಅನುವಂಶೀಯತೆ ಮತ್ತು ತಳಿಶಾಸ್ತ್ರ ವಿಭಾಗದಲ್ಲಿ ಹಾಗೂ ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣಶಾಸ್ತ್ರ ವಿಭಾಗದಲ್ಲಿರುವ...