Akhilesh Hr
November 5, 2022
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದಲ್ಲಿ ಪೊಲೀಸ್ ಇಲಾಖೆ ಕ್ರಿಮಿನಲ್’ಗಳ ಚಳಿ ಬಿಡಿಸುತ್ತಿದೆ. ಹತ್ತು ದಿನಗಳಲ್ಲಿ ಎರಡು ಫೈರಿಂಗ್’ಗಳಾಗಿವೆ. ಶನಿವಾರ ಬೆಳ್ಳಂಬೆಳಗ್ಗೆ ಅಸ್ಲಂ ಎಂಬುವವರ ಕಾಲಿಗೆ ದೊಡ್ಡಪೇಟೆ ಪೊಲೀಸ್ ಠಾಣೆ ಪಿಎಸ್.ಐ...