Akhilesh Hr
June 26, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಪೆಟ್ರೋಲ್ ಬೆಲೆ(Petrol Price)ಯಲ್ಲಿ ಸೋಮವಾರ ಪೈಸೆ ಲೆಕ್ಕದಲ್ಲಿ ಇಳಿಕೆಯಾಗಿದೆ. ಭಾನುವಾರದಂದು 0.67 ಪೈಸೆ ಏರಿಕೆಯಾಗಿತ್ತು. ಆದರೆ, ಇಂದು 0.58 ಇಳಿಕೆಯಾಗಿದೆ. ಕಳೆದ ಒಂದು ತಿಂಗಳಿಂದ ಏರಿಳಿತ...