Akhilesh Hr
January 11, 2024
ಸುದ್ದಿ ಕಣಜ.ಕಾಂ ಶಿಕಾರಿಪುರ SHIKARIPURA: ತಾಲೂಕಿನ ಕಪ್ಪನಹಳ್ಳಿ ಗ್ರಾಮದ ಮಾರಿಗುಡಿ ಸಮೀಪದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳವಿಗೆ ಮಂಗಳವಾರ ರಾತ್ರಿ ಯತ್ನ ನಡೆದಿದೆ. ಗ್ರಾಮದಲ್ಲಿ ಅಮ್ಮನ ಕಳುಹಿಸುವ ಧಾರ್ಮಿಕ ಕಾರ್ಯಕ್ಕೆಂದು ಜನರು...