Akhilesh Hr
October 2, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದ ರಾಗಿಗುಡ್ಡದಲ್ಲಿ (Ragigudda stone pelting case) ಭಾನುವಾರ ಸಂಭವಿಸಿದ ಕಲ್ಲು ತೂರಾಟದ ಬೆನ್ನಲ್ಲೇ ಈ ಪ್ರದೇಶಕ್ಕೆ ಮಾತ್ರ ಅನ್ವಯವಾಗುವಂತೆ ಸೆಕ್ಷನ್ 144 (ನಿಷೇಧಾಜ್ಞೆ) ಹೇರಲಾಗಿತ್ತು....