Akhilesh Hr
September 14, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಕುವೆಂಪು ವಿಶ್ವವಿದ್ಯಾಲಯ ಶೈಕ್ಷಣಿಕವಾಗಿ ನಿರಂತರ ದಾಖಲೆಗಳನ್ನು ಬರೆಯುತ್ತಲೇ ಬರುತ್ತಿದೆ. ಅದರ ಸಾಲಿಗೆ ಗುರುವಾರ ಮತ್ತೊಂದು ದಾಖಲೆ ಸೇರಿದೆ. ವಿವಿಯು ಪರೀಕ್ಷೆ ಬರೆದು 24 ಗಂಟೆಯೊಳಗೆ ಫಲಿತಾಂಶ...