admin
April 17, 2021
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ತನ್ನ ಕರಿಛಾಯೆ ಜಿಲ್ಲೆಯಾದ್ಯಂತ ವಿಸ್ತರಿಸುತ್ತಿದೆ. ಎರಡನೇ ಅಲೆಗೆ ಒಂದೇ ತಿಂಗಳಲ್ಲಿ ಐದನೇ ಬಲಿಯಾಗಿದ್ದು, ಶನಿವಾರ ತೀರ್ಥಹಳ್ಳಿಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಇದುವರೆಗೆ ಸಾವಿನ ಸಂಖ್ಯೆ 354ಕ್ಕೆ ಏರಿಕೆಯಾಗಿದೆ....