Akhilesh Hr
October 14, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ತೆಲಂಗಾಣದ ವಾರಂಗಲ್ ನಲ್ಲಿ ಅ.15ರಿಂದ 17 ರವರೆಗೆ ನಡೆಯುವ 34ನೇ ಸೌತ್ ಜೋನ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. READ...